
ಸರ್ಕಾರಿ ನೌಕರರು ತಮ್ಮ ಸೇವಾ ಮಾಹಿತಿಯನ್ನು ಖಜಾನೆ-2 ತಂತ್ರಾಂಶದ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ.
ಹಂತ-1 NEW REGISTER ಆಯ್ಕೆ ಮಾಡಿ.
ಹಂತ-2 KGID ಸಂಖ್ಯೆ ನಮೂದಿಸಿ.
ಹಂತ-3 OTP ENTRY ಮಾಡಿ.
ಹಂತ-4 Password set ಮಾಡಿ (ಉದಾ: Abcdef@23)
ನಂತರ Login page ಓಪನ್ ಮಾಡಿ.
ಹಂತ-5 KGID ಸಂಖ್ಯೆ ನಮೂದಿಸಿ.
ಹಂತ- 6 Password ಹಾಕಿ.
ಹಂತ-7 OTP Entry ಮಾಡಿ.
ಹಂತ-8 Enter captcha.