ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ.


 

VOTER HELPLINE APP DOWNLOAD   CLICK HERE   


  • ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ.

 ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲ ಮತದಾರರ ಗುರುತಿನ ಚೀಟಿಗೆ ಈ ಕೆಳಗಿನ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.

1)  Play Store ಗೆ ಹೋಗಿ Voter Helpline App ನ್ನು Install ಮಾಡಿಕೊಳ್ಳಬೇಕು .

2) App ನನ್ನು install ಮಾಡುವಾಗ

Permission ಎಲ್ಲವು Allow  ಅಂತಾ  ಮಾಡಬೇಕು.

3) App install ಮಾಡಿಕೊಂಡು, App ತೆಳಗಡೆ , ಎಡಬದಿಯಲ್ಲಿ ಇರುವ EXPLORE option ಮೇಲೆ , click ಮಾಡಬೇಕು.


4) Electroral Authentication Form- 6B Select ಮಾಡಿಕೊಳ್ಳಬೇಕು.

5) Mobile number ಹಾಕಬೇಕು.

6) ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುವುದು. ಬಂದು OTP ನಮೂದಿಸಬೇಕು. Verify ಅಂತಾ ಮಾಡಬೇಕು.

7) ನಿಮ್ಮ Epic ನಂಬರ್ ನಮೂದಿಸಬೇಕು (ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ನಿಮ್ಮ State Select ಮಾಡಿ.

8) ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.

9) ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.

10) Email ID ಇದ್ದರೆ, ನಮೂದಿಸಿ, ಇರದಿದ್ದರೆ, ಹಾಗೆ ಖಾಲಿ ಬೀಡಿ.

11) ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.

12) Proceed Option ಒತ್ತಿ

13) Confirm button ಒತ್ತಿ.

14) Successfully ಅಂತಾ ಒಂದು ref number ಬರುತ್ತದೆ.


ಈ ರೀತಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಮತ್ತು ತಮ್ಮ ಸಂಬಂಧಿಕರ  ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು.


 

7 th Pay Calculator.