Pages
- Home
- DEEKSHA LOGIN
- INSPIREAWARD
- GPF BALANCE SHEET
- U DISE PLUS
- KANNADA SAHITYA PARISHATH.
- VIDYA VAHINI
- SSP LOGIN
- SATS
- DSERT
- SCHOOL EDUCATION
- NSP PORTAL
- SATS MDM
- PLI SERVICES
- KGID LOGIN
- U DISE PLUS
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ.
- ಕನ್ನಡ ಸಾಹಿತ್ಯ ಪರಿಷತ್ತು
- EEDS LOGIN
- KTBS
- NAVODAYA VIDYALAYA SAMITHI
- K E A Result
- HRMS
ಶಾಲೆಗಳಿಗೆ ಆಹಾರ ಪದಾರ್ಥಗಳನ್ನು ಪೂರೈಸುವ ಸಂಧರ್ಭದಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಕುರಿತು ವಿವಿಧ ಹಂತದ ಅಧಿಕಾರಿಗಳಿಗೆ ನಿರ್ದೇಶನದ ಆದೇಶ CLICK HERE
ಕನ್ನಡ ಸಾಹಿತ್ಯ ಪರಿಷತ್ತು
ಕನ್ನಡ ಸಾಹಿತ್ಯ ಪರಿಷತ್ತು ನಲ್ಲಿ ONLINE ಮೂಲಕ ಹೊಸ ಸದಸ್ಯರಾಗಲು ಇಲ್ಲಿ CLICK ಮಾಡಿ.
ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ಜಾಲ ಪ್ರವೇಶಿಸಲು CLICK ಮಾಡಿ.
ಸರ್ಕಾರಿ ಮತ್ತು ಅನುದಾನಿತ 1 ನೇ ತರಗತಿಯಿಂದ 8 ನೇ ತರಗತಿಯ ವರೆಗೆ ನೀಡುವ ಮೊಟ್ಟೆ/ಬಾಳೆ ಹಣ್ಣು/ಕಡ್ಲೆ ಚಿಕ್ಕಿ ವಿತರಣೆಯ ಮಾಹಿತಿಯನ್ನು ಅಕ್ಷರ ದಾಸೋಹ ಕಛೇರಿಗೆ ಸಲ್ಲಿಸುವ ನಮೂನೆಗಾಗಿ CLICK HERE
ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ.
VOTER HELPLINE APP DOWNLOAD CLICK HERE
- ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಜೋಡಣೆ.
ಎಲ್ಲಾ ಮತದಾರರು ತಮ್ಮ ಕುಟುಂಬದ ಎಲ್ಲ ಮತದಾರರ ಗುರುತಿನ ಚೀಟಿಗೆ ಈ ಕೆಳಗಿನ App ಮುಖಾಂತರ ಮನೆಯಲ್ಲಿ ಕುಳಿತುಕೊಂಡು ಮತದಾರ ಗುರುತಿನ ಚೀಟಿಗೆ ಆಧಾರ್ ಕಾರ್ಡ್ ನಂಬರ್ ಲಿಂಕ್ ಮಾಡಬಹುದು.
1) Play Store ಗೆ ಹೋಗಿ Voter Helpline App ನ್ನು Install ಮಾಡಿಕೊಳ್ಳಬೇಕು .
2) App ನನ್ನು install ಮಾಡುವಾಗ
Permission ಎಲ್ಲವು Allow ಅಂತಾ ಮಾಡಬೇಕು.
3) App install ಮಾಡಿಕೊಂಡು, App ತೆಳಗಡೆ , ಎಡಬದಿಯಲ್ಲಿ ಇರುವ EXPLORE option ಮೇಲೆ , click ಮಾಡಬೇಕು.
4) Electroral Authentication Form- 6B Select ಮಾಡಿಕೊಳ್ಳಬೇಕು.
5) Mobile number ಹಾಕಬೇಕು.
6) ನಿಮ್ಮ ಮೊಬೈಲ್ ನಂಬರ್ ಗೆ ಒಂದು OTP ಬರುವುದು. ಬಂದು OTP ನಮೂದಿಸಬೇಕು. Verify ಅಂತಾ ಮಾಡಬೇಕು.
7) ನಿಮ್ಮ Epic ನಂಬರ್ ನಮೂದಿಸಬೇಕು (ಚುನಾವಣಾ ಗುರುತಿನ ಚೀಟಿ ನಂಬರ್) ಮತ್ತು ನಿಮ್ಮ State Select ಮಾಡಿ.
8) ನಿಮ್ಮ ಆಧಾರ್ ನಂಬರ್ ನಮೂದಿಸಬೇಕು.
9) ನಿಮ್ಮ ಮೊಬೈಲ್ ನಂಬರ್ ನಮೂದಿಸಬೇಕು.
10) Email ID ಇದ್ದರೆ, ನಮೂದಿಸಿ, ಇರದಿದ್ದರೆ, ಹಾಗೆ ಖಾಲಿ ಬೀಡಿ.
11) ನಿಮ್ಮ ಗ್ರಾಮದ ಹೆಸರನ್ನು ನಮೂದಿಸಿ.
12) Proceed Option ಒತ್ತಿ
13) Confirm button ಒತ್ತಿ.
14) Successfully ಅಂತಾ ಒಂದು ref number ಬರುತ್ತದೆ.
ಈ ರೀತಿ ಮನೆಯಲ್ಲೇ ಕುಳಿತು ತಮ್ಮ ಕುಟುಂಬದ ಮತ್ತು ತಮ್ಮ ಸಂಬಂಧಿಕರ ಮತದಾರರ ಗುರುತಿನ ಚೀಟಿಗೆ ಆಧಾರ್ ನಂಬರ್ ಲಿಂಕ್ ಮಾಡಬಹುದು.
ವಿದ್ಯಾವಿಕಾಸ ಯೋಜನೆಯಡಿ 2022-23 ನೇ ಸಾಲಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ಸರಬರಾಜು ಮಾಡುವ ಬಗ್ಗೆ ಆದೇಶ ದಿನಾಂಕ:- 27/07/2022 CLICK HERE
-
7 th Pay Scale Calculator CLICK HERE @ CURRENT PAY SCALE / ಪ್ರಸ್ತುತ ವೇತನ ಶ್ರೇಣಿ : ( 30350 -58250) @ Present Basic Pay/ ಈಗಿನ ಮೂಲ ವೇತನ...
-
S S L C ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಸಿದ್ದತೆಗಾಗಿ ಈ ವಿಡಿಯೋಗಳು. 1. Unit- 1st Click Here. 2. Unit-2 Click Here. 3.Unit-3 Click Here. 4...
-
ಸರ್ಕಾರಿ ನೌಕರರು ತಮ್ಮ ಸೇವಾ ಮಾಹಿತಿಯನ್ನು ಖಜಾನೆ-2 ತಂತ್ರಾಂಶದ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. ಹಂತ-1 NEW REGISTER ಆಯ್ಕೆ ಮಾಡಿ. ಹಂತ-2 KGID ಸಂಖ್ಯೆ ನಮೂ...