ಸರ್ಕಾರಿ ವಿಮಾ ಇಲಾಖೆ.


2022-23 ನೇ ಸಾಲಿನಿಂದ ಸರ್ಕಾರಿ ನೌಕರರ ಕೆಜಿಐಡಿ ಸೇವೆಯು ಸಂಪೂರ್ಣ  Online  ಆಗಿದ್ದು,ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಪಾಲಿಸಿಗಳ ವಿವರ ತಿಳಿಯಲು ಸರ್ಕಾರಿ ವಿಮಾ ಇಲಾಖೆಯಡಿಯಲ್ಲಿ  HRMS ನಲ್ಲಿ ನೋಂದಣಿಯಾಗಿರುವ ಮೋಬೈಲ್ ಸಂಖ್ಯೆ ಬಳಸಿ ನೋಂದಣೀಯಾಗುವುದು ಮತ್ತು ಕೆಜಿಐಡಿ ಪಾಲಿಸಿಗಳ ಬಗ್ಗೆ ವಿವರಗಳನ್ನು ಪರಿಶೀಲಿಸಲು ಈ ಕೆಳಕಂಡ ಲಿಂಕ್ ಬಳಸಿ.


NEP ಆಧಾರಿತ ದೀಕ್ಷಾ ಆಪ್ ನಲ್ಲಿ online ತರಬೇತಿ ಪಡೆಯುವ ಬಗ್ಗೆ ಮಾಹಿತಿ

 ಶಿಕ್ಷಕರ ಆದ್ಯ ಗಮನಕ್ಕಾಗಿ

ಜೂನ್ 1ರಿಂದ ಮತ್ತೆ ಪ್ರಾರಂಭವಾಗುವ ನಿಷ್ಠಾ online ಕೊರ್ಸಗಳು(NEP ಗೆ ಸಂಬಂಧಿಸಿದ ಕೋರ್ಸಗಳು)

ಆತ್ಮೀಯ ಶಿಕ್ಷಕ ಬಂಧುಗಳೇ, 2020 NEP ಇದರ ಅಡಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಕರಿಗಾಗಿ NEP ಆಧಾರಿತ ಮಾಡ್ಯೂಲ್ ಗಳನ್ನು ಘನ ಸರ್ಕಾರ ಸಿದ್ಧಪಡಿಸಿದ್ದು, ಈಗಾಗಲೇ ತಾವು ನಿಷ್ಠ ಮಾಡ್ಯೂಲ್ ಗಳನ್ನು ಆನ್ಲೈನ್ ನಲ್ಲಿ  ಪೂರ್ಣಗೊಳಿಸಿದ್ದು ಅದೇ ಮಾದರಿಯಲ್ಲಿ NEP 2020 ಇದಕ್ಕೆ ಸಂಬಂಧಪಟ್ಟ ಮಾಡ್ಯೂಲ್ ಗಳು ಸಿದ್ಧವಾಗಿದ್ದು ಜೂನ್ ಮೊದಲ ವಾರದಿಂದ ದೀಕ್ಷಾ ಹ್ಯಾಪ್ ನಲ್ಲಿ ಲಭ್ಯವಾಗಲಿವೆ ಕಡ್ಡಾಯವಾಗಿ ಶಿಕ್ಷಕರು ಕೋರ್ಸುಗಳನ್ನು ಪೂರ್ಣ ಗೊಳಿಸಬೇಕಾಗಿದೆ ಇದಕ್ಕೆ ಯಾವುದೇ ರೀತಿಯ ಸಮಯ ಮಿತಿ ಇಲ್ಲ ಒಂದು ವರ್ಷ ಕಾಲಾವಧಿಯಲ್ಲಿ ಪೂರ್ಣಗೊಳಿಸಬಹುದು ಮಾಡ್ಯೂಲ್ ಗಳ ವಿವರ ಈ ರೀತಿ ಇವೆ 141-EP ರಿಂದ 149-EP ರವರೆಗೆ 9 ಮಾಡ್ಯೂಲ್ ಗಳು LPS ಹಾಗೂ HPS ಶಿಕ್ಷಕರಿಗೆ ಕಡ್ಡಾಯವಾಗಿದ್ದು ನಂತರ ಬೋಧಿಸುವ ವಿಷಯಗಳ ವಿಷಯವಾರು ಮಾಡ್ಯೂಲ್ ಗಳನ್ನು ತಾವೇ ಆಯ್ಕೆಮಾಡಿಕೊಂಡು ಪೂರ್ಣಗೊಳಿಸಬೇಕು 

LPS ಬೋಧಿಸುವ ಶಿಕ್ಷಕರು 9+6=15 (141-EP, 142-EP, 143-EP, 144-EP, 145-EP, 146-EP, 147-EP, 148-EP, 149-EP, ಇದರ ಜೊತೆಗೆ 150-EVS, 131-KAN, 136-MATHS, 151-EVS, 137-MATHS, 132-KAN,) ಮಾಡ್ಯೂಲ್ ಗಳನ್ನು ಕಡ್ಡಾಯವಾಗಿ ಪೂರ್ಣಗೊಳಿಸಬೇಕು 

ಹಾಗೆಯೇ HPS ನಲ್ಲಿ ಬೋಧಿಸುವ ಶಿಕ್ಷಕರು ವಿಷಯವಾರು 9+6=15 (141-EP, 142-EP, 143-EP, 144-EP, 145-EP, 146-EP, 147-EP, 148-EP, 149-EP, ಇದರ ಜೊತೆಗೆ 139-SCIENCE, 138-MATHS, 140-SOCIAL, 133-KANNADA,134-ENG, 135-HINDI,

ವಿಷಯವಾರು ಮಾಡ್ಯೂಲ್ ಗಳನ್ನು ಪೂರ್ಣಗೊಳಿಸಬೇಕು

ದೀಕ್ಷಾ ಆಪ್ ನ ಮೂಲಕ Login ಆಗಲು ಈ ಲಿಂಕ್ ಬಳಸಿ 





7 th Pay Calculator.