2022-23 ನೇ ಸಾಲಿನಿಂದ ಸರ್ಕಾರಿ ನೌಕರರ ಕೆಜಿಐಡಿ ಸೇವೆಯು ಸಂಪೂರ್ಣ Online ಆಗಿದ್ದು,ಪ್ರತಿಯೊಬ್ಬ ಸರ್ಕಾರಿ ನೌಕರರು ತಮ್ಮ ಕೆಜಿಐಡಿ ಪಾಲಿಸಿಗಳ ವಿವರ ತಿಳಿಯಲು ಸರ್ಕಾರಿ ವಿಮಾ ಇಲಾಖೆಯಡಿಯಲ್ಲಿ HRMS ನಲ್ಲಿ ನೋಂದಣಿಯಾಗಿರುವ ಮೋಬೈಲ್ ಸಂಖ್ಯೆ ಬಳಸಿ ನೋಂದಣೀಯಾಗುವುದು ಮತ್ತು ಕೆಜಿಐಡಿ ಪಾಲಿಸಿಗಳ ಬಗ್ಗೆ ವಿವರಗಳನ್ನು ಪರಿಶೀಲಿಸಲು ಈ ಕೆಳಕಂಡ ಲಿಂಕ್ ಬಳಸಿ.