7 th Pay Calculator.

 

 


@  CURRENT PAY SCALE /  ಪ್ರಸ್ತುತ ವೇತನ  ಶ್ರೇಣಿ :  ( 30350 -58250)

@ Present Basic Pay/ ಈಗಿನ ಮೂಲ ವೇತನ : ( 37900)

@Employee Group/ ನೌಕಕರನ ವರ್ಗ : A/B/C/D.

@ HRA City Grade / ಮನೆ ಬಾಡಿಗೆ ಭತ್ಯೆ ವರ್ಗ : A/B/C.

ಈ ಮೇಲಿನ ಮಾಹಿತಿಗಳನ್ನು ನಮೂದಿಸಿ Submit ಮಾಡಿ.



2024 ನೇ ಸಾಲಿನ CET ಫಲಿತಾಂಶ

 2024 ನೇ ಸಾಲಿನ CET ಫಲಿತಾಂಶ

CET Result Click Here.

S S L C Result-1

 2024 ನೇ ಸಾಲಿನ S S L C ಪರೀಕ್ಷೆ-1 ರ ಫಲಿತಾಂಶ.


ಫಲಿತಾಂಶ ವೀಕ್ಷಿಸಲು ಕ್ಲಿಕ್ ಮಾಡಿ

1) ನೊಂದಣಿ ಸಂಖ್ಯೆ.

2) ಜನ್ಮ ದಿನಾಂಕ.

ನಮೂದಿಸಿ‌ ಫಲಿತಾಂಶ ವೀಕ್ಷಿಸಿ.....


ಅಭಿನಂದನೆಗಳು.

5th,8th and 9th ಪರೀಕ್ಷೆಯ ವಿಶ್ಲೇಷಣೆ

 ರಾಜ್ಯ ಪಠ್ಯಕ್ರಮದಲ್ಲಿ ಬೋಧಿಸುವ 5ನೇ,8ನೇ ಮತ್ತು 9ನೇ ತರಗತಿಗಳ ವಾರ್ಷಿಕ ಮೌಲ್ಯಾಂಕನ ಪರೀಕ್ಷೆಯ ವಿಶ್ಲೇಷಣೆಯ ವಿವರಣೆ.

Click Here

ಶ್ರೀ ಪರಮೇಶ್ವರಪ್ಪ ಎಮ್ ವಿ ರವರ ಪರಿಚಯ

 ಕ್ಷೇತ್ರ ಶಿಕ್ಷಣಾದಿಕಾರಿಗಳ ಕಾರ್ಯಾಲಯ ಮಧುಗಿರಿಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಸುಮಾರು ಮೂರು ವರ್ಷಗಳ ಕಾಲ ಸೇವೆ ಸಲ್ಲಿಸಿ ಮಾರ್ಚ್ ತಿಂಗಳ 31 ರಂದು ನಿವೃತ್ತಿಯಾಗುತ್ತಿರುವ ಸಂದರ್ಭದಲ್ಲಿ ಶ್ರೀಯುತರ ಕಿರು ಪರಿಚಯ.

ಶ್ರೀ ಪರಮೇಶ್ವರಪ್ಪ ಎಮ್ ವಿ ರವರು.
ದೈಹಿಕ ಶಿಕ್ಷಣ ಪರಿವೀಕ್ಷಕರು.
BEO ಕಾರ್ಯಾಲಯ ಮಧುಗಿರಿ.

ಕೋಟೆಕೊತ್ತಲ ನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗರೆಯ ವೀರಣ್ಣ ಮತ್ತು ನಿಂಗಮ್ಮ ದಂಪತಿಯ ಐದನೇಯ ಮಗನಾಗಿ ದಿನಾಂಕ:28-03-1964 ರಲ್ಲಿ ಜನಿದರು.
ಪ್ರಾಥಮಿಕ ಶಿಕ್ಷಣವನ್ನು ಸ್ವಗ್ರಾಮದಲ್ಲಿ ಪಡೆದು,ಪ್ರೌಢಶಾಲಾ ಶಿಕ್ಷಣವನ್ನು ಸರ್ಕಾರಿ ಪ್ರೌಢಶಾಲೆ ಕಾಬರಹಳ್ಳಿಯಲ್ಲಿ ಪಡೆದುಕೊಂಡರು. ಪದವಿ ಪೂರ್ವ ಶಿಕ್ಷಣವನ್ನು ಸರ್ಕಾರಿ ಪದವಿ ಪೂರ್ವ ಕಾಲೇಜು ಹಿರಿಯೂರಿನಲ್ಲಿ ಪೂರೈಸಿದರು.
ಪದವಿ ಶಿಕ್ಷಣವನ್ನು ವಾಣಿ ಸಕ್ಕರೆ ಪ್ರಥಮ ದರ್ಜೆ ಕಾಲೇಜು ಹಿರಿಯೂರಿನಲ್ಲಿ ಪಡೆದು BPed ತರಬೇತಿಯನ್ನು ತುಂಗಾಭದ್ರ ದೈಹಿಕ ಶಿಕ್ಷಣ ಮಾಹಾವಿದ್ಯಾಲಯ ಕೊಟ್ಟೂರಿನಲ್ಲಿ ಪಡೆದುಕೊಂಡು ಸರ್ಕಾರಿ ಸೇವೆಯನ್ನು ದೈಹಿಕ ಶಿಕ್ಷಣ ಶಿಕ್ಷಕರಾಗಿ ದಿನಾಂಕ:20:07:1994 ರಂದು ಸರ್ಕಾರಿ ಪ್ರೌಢಶಾಲೆ ಕಾಡತಿಪ್ಪೂರು ದೊಡ್ಡಬಳ್ಳಾಪುರ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಪ್ರಾರಂಭಿಸಿ 11 ವರ್ಷಗಳ ಕಾಲ ಸೇವೆ ಸಲ್ಲಿಸಿ ನಂತರ ತುಮಕೂರು ಜಿಲ್ಲೆಯ ಗುಳಹರಿವೆ ಸರ್ಕಾರಿ ಪ್ರೌಢಶಾಲೆಯಲ್ಲಿ ದಿನಾಂಕ: 18-07-2005 ರಿಂದ 15-12-2021 ರ ವರೆಗೆ ಸೇವೆ ಸಲ್ಲಿಸಿದರು.ಇದರ ನಡುವೆ 2018ರಿಂದ 2021 ನೇ ವರ್ಷದವರೆಗೆ ತುಮಕೂರಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪ್ರಭಾರಿಯಾಗಿ ದೈಹಿಕ ಶಿಕ್ಷಣ ಪರಿವೀಕ್ಷಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ ಇವರು ದಿನಾಂಕ:16-12-2021 ರಿಂದ ಪದನ್ನೋತ್ತಿ ಹೊಂದಿ ಮಧುಗಿರಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ  ದೈಹಿಕ ಶಿಕ್ಷಣ ಪರಿವೀಕ್ಷಕರಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ ಪರಮೇಶ್ವರಪ್ಪ ರವರು 29 ವರ್ಷಗಳ ಕಾಲ ಸರ್ಕಾರಿ ಸೇವೆಯನ್ನು ಸಲ್ಲಿಸಿ ಮಾರ್ಚ್ ತಿಂಗಳಲ್ಲಿ ನಿವೃತ್ತಿ ಹೊಂದುತ್ತಿದ್ದಾರೆ.
ಇವರ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ 2001 ರಲ್ಲಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ "ಜನ ಮೆಚ್ಚಿದ ಶಿಕ್ಷಕ" ಪ್ರಶಸ್ತಿ ಹಾಗೂ 2024 ನೇ ಸಾಲಿನ ಗಣರಾಜೋತ್ಸವದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ "ಗಣರಾಜ್ಯೋತ್ಸವ ಪ್ರಶಸ್ತಿ" ನೀಡಿ ಗೌರವಿಸಲಾಗಿದೆ.
ತಮ್ಮ ಸೇವಾವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಜಿಲ್ಲಾ,ವಿಭಾಗ ಮಟ್ಟಕ್ಕೆ ಅನೇಕ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆಯುವಂತೆ ಮಾರ್ಗದರ್ಶನ ನೀಡಿರುತ್ತಾರೆ.
ಪ್ರಾಮಾಣಿಕವಾಗಿ ತಮ್ಮ ಹುದ್ದೆಯನ್ನು ಗೌರವಿಸುತ್ತಾ ಎಲ್ಲರ ಮೆಚ್ಚುಗೆ ಪಾತ್ರರಾದ ಶ್ರೀ ಪರಮೇಶ್ವರಪ್ಪ ಎಮ್ ವಿ ರವರು ನಿವೃತ್ತಿ ಹೊಂದುತ್ತಿರುವ ಸಂದರ್ಭದಲ್ಲಿ ಹೃದಯ ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತಾ ನಿವೃತ್ತ ಜೀವನ ನೆಮ್ಮದಿಯ,ಆರೋಗ್ಯಯುತ ಕಾಲವಾಗಿರಲೆಂದು ದೇವರಲ್ಲಿ ಪಾರ್ಥಿಸುತ್ತೇವೆ.



2023-24 ನೇ ಸಾಲಿನ ವಾರ್ಷಿಕ ಮೌಲ್ಯಾಂಕನ ಪರೀಕ್ಷೆಯ ಮಾಹಿತಿ

5 ನೇ,8 ನೇ & 9 ನೇ ತರಗತಿಗಳ ವಾರ್ಷಿಕ ಮೌಲ್ಯಾಂಕನಕ್ಕೆ ಪ್ರಶ್ನೆ ಪತ್ರಿಕೆ ಮಾದರಿ ಮತ್ತು ಕಲಿಕಾಂಶವಾರು ಪ್ರಶ್ನೆಗಳಮಾಹಿತಿ.

ನವೋದಯ ಪ್ರವೇಶ ಪರೀಕ್ಷೆಯ ಪತ್ರ

 


6‌ನೇ ತರಗತಿಯ ಜವಹಾರ್ ನವೋದಯ ಶಾಲೆ ಪ್ರವೇಶ ಪರೀಕ್ಷೆಯ ಪ್ರವೇಶ ಪತ್ರ ಪಡೆಯಲು  CLICK HERE

7 th Pay Calculator.