Pages
- Home
- DEEKSHA LOGIN
- INSPIREAWARD
- GPF BALANCE SHEET
- U DISE PLUS
- KANNADA SAHITYA PARISHATH.
- VIDYA VAHINI
- SSP LOGIN
- SATS
- DSERT
- SCHOOL EDUCATION
- NSP PORTAL
- SATS MDM
- PLI SERVICES
- KGID LOGIN
- U DISE PLUS
- ಶಿಕ್ಷಣ ವಾರ್ತೆ ಮಾಸ ಪತ್ರಿಕೆ.
- ಕನ್ನಡ ಸಾಹಿತ್ಯ ಪರಿಷತ್ತು
- EEDS LOGIN
- KTBS
- NAVODAYA VIDYALAYA SAMITHI
- K E A Result
- HRMS
ಶಾಲಾ ಶಿಕ್ಷಣ ಇಲಾಖೆಯ ಹೊಸ ವೆಬ್ ಸೈಟ್ ಪ್ರಾರಂಭ.
ಶಾಲಾ ಶಿಕ್ಷಣ ಇಲಾಖೆಗೆ ಇನ್ನು ಮುಂದೆ ನೂತನ ವೆಬ್ ಸೈಟ್ ನ ಮಾಹಿತಿ ಇಲ್ಲಿದೆ.
ನೂತನವಾಗಿ ಅಭಿವೃದ್ಧಿಪಡಿಸಿರುವ ಹೊಸ ವೆಬ್ ಸೈಟ್ Domain name https://schooleducation.karnataka.gov.in/ ನ್ನು ಸಾರ್ವಜನಿಕರಿಗೆ ಹಾಗೂ ಇಲಾಖೆಯ ಅಧೀನ ಕಛೇರಿಗಳ ಉಪಯೋಗಕ್ಕೆ ದಿನಾಂಕ : 11.10.2023 ರಿಂದ ಅಧಿಕೃತವಾಗಿ ಜಾರಿಗೊಳಿಸಲಾಗುವುದು.
ದಿನಾಂಕ :11.10.2023 ರಿಂದ ಇಲಾಖೆಯ ಎಲ್ಲಾ ಮಾಹಿತಿ/ ಆದೇಶ/ ಸುತ್ತೋಲೆ/ ಜ್ಙಾಪನಗಳನ್ನು ಹಾಗೂ ಇನ್ನಿತರೇ
ಮಾಹಿತಿಗಳನ್ನು ಹೊಸ ವೆಬ್ ಸೈಟ್ ನಲ್ಲಿಯೇ ಪ್ರಕಟಿಸಲಾಗುವುದು.
ಇನ್ನು ಮುಂದೆ ಇಲಾಖೆಯ ಎಲ್ಲಾ ಪ್ರಮುಖ ಹಾಗೂ ಅಧೀನ ಕಛೇರಿಗಳು ಕಡ್ಡಾಯವಾಗಿ ಹೊಸದಾಗಿ ವಿನ್ಯಾಸಗೊಳಿಸಿ ಸೃಜಿಸಲಾಗಿರುವ ಇಲಾಖಾ ವೆಬ್ ಸೈಟ್ ನ್ನು ಬಳಸಲು ತಿಳಿಸಿದೆ. ಅಲ್ಲದೆ ಸದರಿ ವಿಷಯವನ್ನು ಸಾರ್ವಜನಿಕರ ಗಮನಕ್ಕೆ ತರುವ ಉದ್ದೇಶದಿಂದ ಕಛೇರಿಯ ಸೂಚನಾ ಫಲಕದಲ್ಲಿ ಹೊಸ
ವೆಬ್ ಸೈಟ್ ನ ವಿಳಾಸವನ್ನು ಪ್ರಕಟಿಸಲಾಗುವುದು.
Subscribe to:
Posts (Atom)
-
7 th Pay Scale Calculator CLICK HERE @ CURRENT PAY SCALE / ಪ್ರಸ್ತುತ ವೇತನ ಶ್ರೇಣಿ : ( 30350 -58250) @ Present Basic Pay/ ಈಗಿನ ಮೂಲ ವೇತನ...
-
S S L C ವಿದ್ಯಾರ್ಥಿಗಳಿಗೆ ಮುಖ್ಯ ಪರೀಕ್ಷೆಗೆ ಸಿದ್ದತೆಗಾಗಿ ಈ ವಿಡಿಯೋಗಳು. 1. Unit- 1st Click Here. 2. Unit-2 Click Here. 3.Unit-3 Click Here. 4...
-
ಸರ್ಕಾರಿ ನೌಕರರು ತಮ್ಮ ಸೇವಾ ಮಾಹಿತಿಯನ್ನು ಖಜಾನೆ-2 ತಂತ್ರಾಂಶದ ಮೂಲಕ ಪರಿಶೀಲಿಸಿಕೊಳ್ಳಬಹುದಾಗಿದೆ. ಹಂತ-1 NEW REGISTER ಆಯ್ಕೆ ಮಾಡಿ. ಹಂತ-2 KGID ಸಂಖ್ಯೆ ನಮೂ...