ಕೋಟಿ ಕಂಠ ಗಾಯನ ಕಾರ್ಯಕ್ರಮದ ಪ್ರಮಾಣ ಪತ್ರ ಪಡೆಯಲು


 ಕೋಟಿ ಕಂಠ ಗಾಯನ ಕಾರ್ಯಕ್ರಮದ ಅಭಿನಂದನಾ ಪತ್ರ ಪಡೆಯಲು ಕ್ಲಿಕ್ ಮಾಡಿ.
 




ಹಂತಗಳು.

1) ನೊಂದಣಿ ಸಮಯದಲ್ಲಿ ನೀಡಿದ gmail ನಮೂದಿಸಿ.


2) ಸಾಮಾಜಿಕ ಜಾಲತಾಣದಲ್ಲಿ upload ಮಾಡಿದ ವಿಡಿಯೋ ಲಿಂಕ್ ನಮೂದಿಸಿ.

3) Down load ಪ್ರಮಾಣ ಪತ್ರ ಆಯ್ಕೆ ಮಾಡಿ.

ಕೋಟಿ ಕಂಠ ಗಾಯನ ಕಾರ್ಯಕ್ರಮ.



ಕೋಟಿ ಕಂಠ ಗಾಯನ ಕಾರ್ಯಕ್ರಮದ ವಿಡಿಯೋ ಮತ್ತು ಫೋಟೋಗಳನ್ನು Share ಮಾಡಲು ಕ್ಲಿಕ್ ಮಾಡಿ.



ಹಂತಗಳು.

1)"ಕನ್ನಡಕ್ಕಾಗಿ ನಾವು" Facebook Page Open ಅದ ನಂತರ Friend Request ಕಳುಹಿಸಿ.


2) "ಕನ್ಗ್ರಡಕ್ಗಾಗಿ ನಾವು"  Face Book Page ನಲ್ಲಿ ವಿಡಿಯೋ ಮತ್ತು ಫೋಟೋಗಳನ್ನು Share ಮಾಡಿ.

ಶಿಕ್ಷಕರ ಅಜೀವ ಸದಸ್ಯತ್ವಕ್ಕಾಗಿ Online ನಲ್ಲಿ ನೊಂದಣಿಗಾಗಿ


 ಶಿಕ್ಷಕರ ಕಲ್ಯಾಣ ನಿಧಿಯ ಅಜೀವ ಸದಸ್ಯತ್ವಕ್ಕಾಗಿ ನೊಂದಣಿ ಮಾಡಲು..ಕಾರ್ಡ್ ಪಡೆಯಲು Click Here


ನೊಂದಣಿ ಪ್ರಕ್ರಿಯೆಯ ಚಾರ್ಟ್.



ನನ್ನ ನಾಡು ನನ್ನ ಹಾಡು





*ನನ್ನ ನಾಡು ನನ್ನ ಹಾಡು.*

ಕೋಟಿ ಕಂಠ ಗಾಯನ.

ಗಾಯನದಲ್ಲಿ ಭಾಗವಹಿಸಲು ದಯವಿಟ್ಟು ಈ ಕ್ಯೂಆರ್ ಕೋಡ್  ಅಥವಾ ಈ ಕೆಳಗೆ ನೀಡಿದ ಲಿಂಕ್ ಉಪಯೋಗಿಸಿ ನೋಂದಾಯಿಸಿಕೊಳ್ಳಿ.


https://kannadasiri.karnataka.gov.in/kkg/public/


ನೀವು ಭಾಗವಹಿಸಿ... ಭಾಗಿಗಳಾಗಿ.

#ಕೋಟಿ_ಕಂಠ_ಗಾಯನ #ನನ್ನ_ನಾಡು_ನನ್ನ_ಹಾಡು.

28 ಅಕ್ಟೋಬರ್ 2022 ಬೆಳಿಗ್ಗೆ 11 ಗಂಟೆಗೆ.

7 th Pay Calculator.