ABHA ID


 *ಆಯುಷ್ಮಾನ್ ಭಾರತ ಹೆಲ್ತ್ ಅಕೌಂಟ್ (ABHA) ID ಎಲ್ಲರೂ ಕ್ರಿಯೇಟ್ ಮಾಡಿಕೊಳ್ಳಬೇಕಾಗಿ ಮನವಿ.*


*ABHA ID ಸೃಜನೆ ಮಾಡುವ ವಿಧಾನ*


1.ಕೆಳಗಿನ ಲಿಂಕ್ ಕ್ಲಿಕ್ ಮಾಡಿ CLICK HERE



2. Create ABHA Card ಕ್ಲಿಕ್ ಮಾಡಿ.


3. Using Aadhaar card ಕ್ಲಿಕ್ ಮಾಡಿ, Next ಕ್ಲಿಕ್ ಮಾಡಿ.


4. ನಿಮ್ಮ Aadhaar ನಂಬರ್ ನಮೂದಿಸಿ ನಂತರ I Agree ಕ್ಲಿಕ್ ಮಾಡಿ. I am not Robot ಕ್ಲಿಕ್ ಮಾಡಿ. Next ಒತ್ತೀರಿ.


5. ನಿಮ್ಮ ಆಧಾರ್ ಕಾರ್ಡಗೆ ರಿಜಿಸ್ಟರ್ ಆಗಿರುವ ಮೊಬೈಲ್ ನಂಬರಿಗೆ ಬಂದಿರುವ OTP ನ್ನು ನಮೂದಿಸಿ NEXT ಒತ್ತೀರಿ.


6. ನಿಮ್ಮ Aadhaar ಕಾರ್ಡನಲ್ಲಿ ಇರುವ ಎಲ್ಲಾ ಮಾಹಿತಿ ತೋರಿಸುತ್ತೆ Next ಒತ್ತೀರಿ.


7. ನಿಮ್ಮ ಮೊಬೈಲ್ ಸಂಖ್ಯೆಯನ್ನು ನಮೂದಿಸಿ.


8. ನಿಮ್ಮ ABHA card ಸಂಖ್ಯೆಯನ್ನು ತೋರಿಸುತ್ತೆ. ಅದನ್ನು ಬರೆದುಕೊಳ್ಳಿ.

ಅಲ್ಲೇ ಕೆಳಗೆ ನೀಡಿರುವ download ನ್ನು ಒತ್ತೀರಿ.


9. ನಿಮ್ಮ ABHA card download ಆಗುತ್ತೆ.


ಇದೆ ರೀತಿ ನಿಮ್ಮ ಕುಟುಂಬದವರು, ಗೆಳಯರು, ಸಹದ್ಯೋಗಿಗಳು ಹಾಗೂ ಆತ್ಮೀಯರು, ABHA ID ಹಾಗೂ card ಪಡೆದುಕೊಳ್ಳಲು ಸಹಾಯ ಮಾಡಿ.


ಸಹಿ/-

ರಾಜ್ಯ ಅಭಿಯಾನ ನಿರ್ದೇಶಕರು,

ಆಯುಷ್ಮಾನ್ ಭಾರತ ಡಿಜಿಟಲ್ ಮಿಷನ್,

ಕರ್ನಾಟಕ.

SCTIONED POST

ಸರ್ಕಾರಿ ಕಿರಿಯ,ಹಿರಿಯ ಮತ್ತು ಪ್ರೌಢಶಾಲಾಗಳಲ್ಲಿ ಮಂಜೂರಾದ ಹುದ್ದೆಗಳ ಮಾಹಿತಿಗಾಗಿ 

CLICK HERE.

ಸರ್ಕಾರಿ ಕಿರಿಯ,ಹಿರಿಯ ಮತ್ತು ಪ್ರೌಢಶಾಲೆಗಳಲ್ಲಿ ಮಂಜೂರಾದ ಹುದ್ದೆಗಳ ಮಾಹಿತಿಗಾಗಿ  Login ಆಗಿ.....

ನಂತರ  

USER NAMESCHOOL DISE CODE

PASSWORD : SCHOOL DISE CODE ಅಥವಾ SDMC A/C  NO.

ಮೂಲಕ login ಆಗಿ
 

KR TET EXAM 2022

 2022 ರ ಕರ್ನಾಟಕ  ಶಿಕ್ಷಕರ ಆರ್ಹತಾ ಪರೀಕ್ಷೆಗೆ ಅರ್ಜಿ ಸಲ್ಲಿಸಲು CLICK HERE


1)  2022 ರ ಕರ್ನಾಟಕ  ಶಿಕ್ಷಕರ ಆರ್ಹತಾ ಪರೀಕ್ಷೆಗೆ ಅಧಿಸೂಚನೆಗಾಗಿ CLICK HERE.

2) ONLINE ಮೂಲಕ  ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಸೂಚನೆಗಾಗಿ CLICK HERE.

3) ಶಿಕ್ಷಕರ ಅರ್ಹತಾ ಪರೀಕ್ಷೆಗೆ ಅಧ್ಯಯನ ಮಾಡುವ ಪುಸ್ತಕಗಳ ಮಾಹಿತಿಗಾಗಿ CLICK HERE

4) ಮಾದರಿ ಪ್ರಶ್ನೆ ಪತ್ರಿಕೆಗಾಗಿ 1 2 3  4 5  6 



7 th Pay Calculator.